ಸೈಫ್ ಅನ್ನು ಬಿಟ್ಟು ಅವನನ್ನು ಮದುವೆಯಾಗ ಬೇಕೆನ್ನಿಸುತ್ತೆ..!?

ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಚಲನಚಿತ್ರಗಳಿಗಿಂತ ಅವರು ನೀಡುವ ಹೇಳಿಕೆಗಳಿಂದ ಹೆಚ್ಚು ಚರ್ಚೆಯಲ್ಲಿ ಇರುತ್ತಾರೆ. ಕೆಲವೊಂದು ಸಲ ಅವರು ನೀಡಿದ ಉತ್ತರದಿಂದ ಪತ್ರಕರ್ತರು ಸಹ ಮೂಕರಾಗಿದ್ದಾರೆ. ಅವರ ‘ಕಿ ಅಂಡ್ ಕಾ’ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಪತ್ರಕರ್ತನೊಬ್ಬನು ಕರೀನಾ ಅವರಿಗೆ ಸೈಫ್ ಅಲಿ ಖಾನ್ ಗೆ ಸಂಬಂಧಿಸಿದಂತೆ ಒಂದು ಪ್ರಶ್ನೆಯನ್ನು ಕೇಳಿದ್ದನು. ವಿಶೇಷವೆಂದರೆ ‘ಕಿ ಅಂಡ್ ಕಾ’ ಈ ಚಿತ್ರವು ಸಮಾಜದಲ್ಲಿ ಒಂದು ಹೊಸ ವಿಚಾರವನ್ನು ಹುಟ್ಟು ಹಾಕಿತ್ತು. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ನಟನಾಗಿ ಗಂಡನ ರೋಲ್ ಮತ್ತು ಕರೀನಾ ವರ್ಕಿಂಗ್ ವುಮನ್ ರೋಲ್ ಮಾಡಿದ್ದರು.

true

ಇದೇ ಇವೆಂಟ್ ಗೆ ಅನುಸರಿಸಿ ಪತ್ರಕರ್ತನೊಬ್ಬ ಕರೀನಾಳ ಆನ್ ಸ್ಕ್ರೀನ್ ಪತಿಯ ತುಲನೆಯನ್ನು ರಿಯಲ್ ಲೈಫ್ ಪತಿ ಅಂದರೆ ಸೈಫ್ ಅಲಿ ಖಾನ್ ಅವರ ಜೊತೆ ಮಾಡಿ ಒಂದು ಪ್ರಶ್ನೆ ಕೇಳಿದ್ದನು. ಈ ಪ್ರಶ್ನೆ ಕರೀನಾಳಿಗೆ ತುಂಬಾ ನೋವು ಮಾಡಿತ್ತು, ಎಂಬುದು ಆಕೆಯ ಮುಖದ ಮೇಲಿನ ಭಾವನೆಗಳಿಂದ ಕಂಡುಬರುತ್ತಿತ್ತು, ಆದರೂ ಅದನ್ನು ತೋರಗೊಡದೆ ಕರೀನಾ ಅವರು ನಗುನಗುತ್ತಾ ಅರ್ಜುನ್ ಅವರು ತೆಗೆದುಕೊಳ್ಳುತ್ತಿರುವ ಈ ಪರಿಶ್ರಮವನ್ನು ನೋಡಿ ನಾನು ಸೈಫ್ ಗೆ ಬಿಟ್ಟು ಅರ್ಜುನ್ ಜೊತೆಗೆ ಮದುವೆ ಮಾಡಿಕೊಳ್ಳಬೇಕು ಎನಿಸುತ್ತಿದೆ, ಎಂದಿದ್ದರು.

k

ಅದರ ನಂತರ ಕರೀನಾ ಅವರು ಮೂರು ಜನ ಪತ್ರಕರ್ತರಿಗೆ ನಿಮ್ಮ ಪ್ರಶ್ನೆ ಸಂಪೂರ್ಣವಾಗಿ ತಪ್ಪಾಗಿತ್ತು. ಅರ್ಜುನ್ ಕಪೂರ್ ಮತ್ತು ಸೈಫ್ ಅಲಿಖಾನ್ ರಲ್ಲಿ ಯಾವುದೇ ರೀತಿಯ ತುಲನೆ ಆಗಲು ಸಾಧ್ಯವಿಲ್ಲ. ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಕಪೂರ್ ಅವರು ರಾತ್ರಿಯ ಸಮಯದಲ್ಲಿ ಕರೀನಾಳಿಗೆ ಫೋನ್ ಮಾಡುತ್ತಿದ್ದರೆಂಬ ಸುದ್ದಿಗಳು ಹರಡಿದ್ದವು. ಮೀಡಿಯಾದ ರಿಪೋರ್ಟ್ ಗಳ ಪ್ರಕಾರ, ದಿನಂಪ್ರತಿ ರಾತ್ರಿಯ ಸಮಯದಲ್ಲಿ ಬರುವ ಕಾಲ್ ಗಳಿಂದಾಗಿ ಸೈಫ್ ಅಲಿ ಖಾನ್ ಅವರಿಗೆ ಕೆಲವು ಸಲ ಸಿಟ್ಟೂ ಬಂದಿತ್ತಂತೆ.

ಒಂದು ಸಂದರ್ಶನದಲ್ಲಿ ಸೈಫ್ ಅಲಿ ಖಾನ್ ಅವರು, ನಾನು ಆ ದಿನ ಫೋನ್ ರಿಸೀವ್ ಮಾಡಿದೆ ಮತ್ತು ಅರ್ಜುನ್ ಜೊತೆಗೆ ಮಾತನಾಡಿ ತಿಳಿಹೇಳಿದೆ. ರಾತ್ರಿ ಕಾಲ್ ಮಾಡುವ ಕಾರಣ ಕೆಲಸಕ್ಕೆ ಸಂಬಂಧಿಸಿರಬಹುದು. ಆದರೆ ಮುಂಜಾನೆಯವರೆಗೆ ಕಾಯಲು ಸಾಧ್.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.