ಜಿಲ್ಲಾ ಸುದ್ದಿಗಳು

ಅಂಗರಗುಡ್ಡೆ: ಹಿಂದೂ ರುದ್ರಭೂಮಿಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಮುಲ್ಕಿ:ಅಂಗರಗುಡ್ಡೆಯ ಶ್ರೀರಾಮ ಭಜನಾ ಮಂದಿರ ಹಾಗೂ ಹಿಂದೂ ರುದ್ರಭೂಮಿ ಸಮಿತಿಯ ವತಿಯಿಂದ ಇಂದು ವನಮಹೋತ್ಸವ ಕಾರ್ಯಕ್ರಮ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.

ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸುಧೀರ್ ಶೆಟ್ಟಿ, ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಕೋಟ್ಯಾನ್, ಹಿಂದೂ ರುದ್ರಭೂಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆರ್ ಶೆಟ್ಟಿ, ತಾರಾನಾಥ ದೇವಾಡಿಗ, ವಿಜಯ್ ಭಂಡಾರಿ, ಸತೀಶ್ ಪುಜಾರಿ,ಸತೀಶ್ ಆಚಾರ್ಯ, ದಿನೇಶ್ ಕೋಟ್ಯಾನ್, ಪುರುಷೋತ್ತಮ್ ದಾಸ್, ಸಂಪತ್ ಕುಮಾರ್, ಉದ್ಯಮಿ ಪ್ರತಿಕ್ ಶೆಟ್ಟಿ ,ರೋಷನ್ ಕೋಟ್ಯಾನ್, ಆನಂದ್ ಗುಜರನ್, ಉಮೇಶ್ ಆಚಾರ್ಯ,ಸುಕೇಶ್ ಸನಿಲ್, ಚಂದ್ರಶೇಖರ್, ಹರೀಶ್ ಸಫಲಿಗ, ಗಿರಿಧರ್, ಜಯ ಸಾಲ್ಯಾನ್ ,ನವೀನ್ ಪಂಬದ, ಸುಂದರ್ ಮೇಸ್ತ್ರಿ, ಚೇತನ್ ಶೆಟ್ಟಿಗಾರ್, ರಮೇಶ್ ದೇವಾಡಿಗ, ಕೇಶವ ದೇವಾಡಿಗ, ಚಿತೇಶ್ ಕೋಟ್ಯಾನ್,ಪುಷ್ಪ ಶೆಟ್ಟಿ, ಜಯಲಕ್ಷ್ಮಿ, ರೂಪಾಕ್ಷಿ, ಪುಷ್ಪ ಸಾಲ್ಯಾನ್ ಹಾಗೂ ಶ್ರೀರಾಮ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡರು.

ಕಾಮೆಂಟ್ ಬಿಡಿ

Join Us