ಶೇ. 25ಕ್ಕೂ ಅಧಿಕ ಕೊರೊನಾ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ..!?

ದಕ್ಷಿಣ ಕನ್ನಡ :  ಅತ್ಯಧಿಕ ಕೊರೊನಾ ಸೋಂಕಿತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದಾರೆ. ರಾಜ್ಯದಲ್ಲಿ  ಪತ್ತೆಯಾದ ಪ್ರಕರಣದಲ್ಲಿ ಶೇ. 25ಕ್ಕೂ ಅಧಿಕ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿವೆ. 973 ಹೊಸ ಪ್ರಕರಣಗಳಲ್ಲಿ 258 ಸೋಂಕಿತರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಬೆಂಗಳೂರಿನಲ್ಲಿ 243 ಪ್ರಕರಣ ಪತ್ತೆಯಾಗಿದ್ದು, 2ನೇ ಸ್ಥಾನದಲ್ಲಿದೆ.

 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.