ತಾಯಿ ಆಗುತ್ತಿರೋ ಗೋಲ್ಡನ್ ಕ್ವೀನ್ ಅಮೂಲ್ಯ .

ಬೆಂಗಳೂರು: ಸ್ಯಾಂಡಲ್​ವುಡ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್. ಸೋಶಿಯಲ್​ ಮೀಡಿಯಾ ಮೂಲಕ ಅಮೂಲ್ಯ ಸಿಹಿ ಸುದ್ದಿ ನೀಡಿದ್ದಾರೆ. ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ನಾವೀಗ ಕೇವಲ ಇಬ್ಬರಲ್ಲ’ ಎಂಬ ಕ್ಯಾಪ್ಷನ್​ ಮೂಲಕ ಅಮೂಲ್ಯ ಸಿಹಿ ಸುದ್ದಿ ನೀಡಿದ್ದಾರೆ. 

truenews

ಅಮೂಲ್ಯ  ಜಗದೀಶ್ ಫ್ಯಾಮಿಲಿಗೆ ಹೊಸ ಅತಿಥಿ ಆಗಮನವಾಗುತ್ತಿದ್ದು, 2022ಕ್ಕೆ ಅಮೂಲ್ಯ-ಜಗದೀಶ್ ಮನೆಗೆ ಪುಟ್ಟ ಕಂದಮ್ಮ ಎಂಟ್ರಿ ಕೊಡಲಿದೆ. ತಾಯಿ ಆಗುತ್ತಿರೋ ಖುಷಿಯನ್ನ ಸ್ಟಾರ್ ನಟಿ ಹಂಚಿಕೊಂಡಿದ್ದು,  ಇನ್ಮುಂದೆ ನಾವಿಬ್ಬರೇ ಅಲ್ಲ… ಎಂದು ಫೇಸ್​ಬುಕ್​ನಲ್ಲಿ ಫೋಟೋ ಶೇರ್ ಮಾಡಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. 

  • ಸಿನೆಮಾ ಬ್ಯೂರೋ, ಟ್ರೂನ್ಯೂಸ್ ಕನ್ನಡ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.