ಜಿಲ್ಲಾ ಸುದ್ದಿಗಳು

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರ ಸಭೆ, ನೂತನ ಪಧಾಧಿಕಾರಿಗಳ ಆಯ್ಕೆ

 ಸುರತ್ಕಲ್: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಬೆಂಗಳೂರು ದ.ಕ. ಜಿಲ್ಲಾ ಸಮಿತಿ ಮಂಗಳೂರು, ಉಪಸಮಿತಿ ಸುರತ್ಕಲ್ ಉಪಸಮಿತಿ ಕಛೇರಿ ಹೆಚ್.ಕೆ. ಕಾಂಪ್ಲೆಕ್ಸ್ ಮೆಸ್ಕಾಂ ಆಫೀಸಿನ ಎದುರು. ಬಜಪೆ ರಸ್ತೆ, ಸುರತ್ಕಲ್. 2024-2025ನೇ ಸಾಲಿನ ಸರ್ವ ಸದಸ್ಯರ ಸಭೆ ಮತ್ತು 2025-2030ನೇ ನೂತನ ಪಧಾಧಿಕಾರಿಗಳ ಆಯ್ಕೆ ದಿನಾಂಕ 09-07-2025ನೇ ಬುಧವಾರ ಸಂಜೆ ಗಂಟೆ 5-00ಕ್ಕೆ,ಸ್ಥಳ ರೆಂಜಾರು ಗಾರ್ಡನ್, ಕಾನ-ಸುರತ್ಕಲ್.

ಕಾಮೆಂಟ್ ಬಿಡಿ

Join Us