ಮಳೆ, ಗಾಳಿಗೆ ಕುಸಿದುಬಿತ್ತು ಪುಂಜಾಲಕಟ್ಟೆ ಪ್ರೌಢಶಾಲೆ..!

ಪುಂಜಾಲಕಟ್ಟೆ: ಚಂಡಮಾರುತದ ಪರಿಣಾಮದಿಂದಾಗಿ ಬಂಟ್ವಾಳ ಹಾಗೂ ಬೆಳ್ತಂಗಡಿ ಗಡಿಪ್ರದೇಶದಲ್ಲಿರುವ  ಪುಂಜಾಲಕಟ್ಟೆ ಪ್ರೌಢಶಾಲೆ ಮಳೆ ಮತ್ತು ಗಾಳಿಗೆ ಕುಸಿದುಬಿದ್ದಿದೆ.

ಮಳೆಗೆ , ಗಾಳಿಗೆ ಕುಸಿದುಬಿತ್ತು ಪುಂಜಾಲಕಟ್ಟೆ ಪ್ರೌಢಶಾಲೆ!
ಪುಂಜಾಲಕಟ್ಟೆ ಕಟ್ಟೆ ಪ್ರೌಢಶಾಲೆಯ ಚಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಗೋಡೆ ಗಳು ಕುಸಿಯುವ ಹಂತದಲ್ಲಿವೆ ಎಂದು ಸ್ಥಳೀಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಮಳೆಗೆ , ಗಾಳಿಗೆ ಕುಸಿದುಬಿತ್ತು ಪುಂಜಾಲಕಟ್ಟೆ ಪ್ರೌಢಶಾಲೆ!

ಗ್ರಾಮೀಣ ಪ್ರದೇಶದಲ್ಲಿರುವ ಈ ವಿದ್ಯಾಸಂಸ್ಥೆ ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು ಈಗ ಮಳೆ,ಗಾಳಿಗೆ ಶಾಲೆ ಸಂಪೂರ್ಣವಾಗಿ ಕುಸಿದುಬಿದ್ದಿದೆ.

ಮಳೆಗೆ , ಗಾಳಿಗೆ ಕುಸಿದುಬಿತ್ತು ಪುಂಜಾಲಕಟ್ಟೆ ಪ್ರೌಢಶಾಲೆ!

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.