ಮೆಕ್ಸಿಕೋದ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆ. ಭಾರತೀಯ ಸುಂದರಿ ಉಡುಪಿಯ ಆ್ಯಡ್ಲಿನ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್.

ಫ್ಲೋರಿಡಾ:ಈ ಬಾರಿಯ ವಿಶ್ವ ಸುಂದರಿಯಾಗಿ ಮೆಕ್ಸಿಕೋದ ಸುಂದರಿ ಮಿಸ್ ಮೆಕ್ಸಿಕೋ ಅಂಡ್ರಿ ಮೇಝ ಆಯ್ಕೆಯಾಗಿದ್ದಾರೆ. 73 ಸ್ಪರ್ಧಿಗಳಿಂದ ತುಂಬಿಕೊಂಡಿದ್ದ ಸ್ಪರ್ಧೆಯಲ್ಲಿ 22 ವರ್ಷದ ಈ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ.

ಮೆಕ್ಸಿಕೋದ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆ. ಭಾರತೀಯ ಸುಂದರಿ ಉಡುಪಿಯ ಆ್ಯಡ್ಲಿನ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್.

ಭಾರತದ 22 ವರ್ಷದ ಉಡುಪಿಯ ಅಡಿ ಲಿನಿ ಕ್ಯಾಸ್ಟಲಿನೊ ಮೂರನೇ ಸ್ಥಾನ ಸ್ಥಾನ ಗಳಿಸಿಕೊಂಡು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. 69ನೇ ಮಿಸ್ ಯೂನಿವರ್ಸ್ ಸ್ಪರ್ಧೆ ಫ್ಲೋರಿಡಾ ಪ್ರದೇಶದಲ್ಲಿ ನಡೆದಿದ್ದು, ಸ್ಪರ್ಧೆಯು ಬಹಳ ಜಿದ್ದಾಜಿದ್ದಿಯಿಂದ ಕೂಡಿತ್ತು.

ಮೆಕ್ಸಿಕೋದ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆ. ಭಾರತೀಯ ಸುಂದರಿ ಉಡುಪಿಯ ಆ್ಯಡ್ಲಿನ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್.
ಬ್ರೆಜಿಲ್ ಮತ್ತು ಪೆರು ದೇಶದ ಸುಂದರಿಯರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

ಮೆಕ್ಸಿಕೋದ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆ. ಭಾರತೀಯ ಸುಂದರಿ ಉಡುಪಿಯ ಆ್ಯಡ್ಲಿನ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್.
ವಿಸಿವರ್ಶ ಸ್ಪರ್ಧೆಯಲ್ಲಿ ಭಾರತೀಯ ಮಹಿಳೆಯರು ಬಹಳಷ್ಟು ಸಾಧನೆ ಯನ್ನು ಈ ಮೊದಲು ಮಾಡಿದ್ದಾರೆ.

ಮೆಕ್ಸಿಕೋದ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆ. ಭಾರತೀಯ ಸುಂದರಿ ಉಡುಪಿಯ ಆ್ಯಡ್ಲಿನ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್.
ಹಲವಾರು ಸ್ಪರ್ಧಿಗಳು ಈ ಕಿರೀಟವನ್ನು ಧರಿಸಿದ ಸಾಧನೆ ಮಾಡಿದ್ದಾರೆ. ಮೂರನೇ ರನ್ನರ್ ಅಪ್ ಸ್ಥಾನ ಪಡೆದಿರುವ ಭಾರತೀಯ ಸುಂದರಿ ಭಾರತೀಯರಿಗೆ ಭಾವನಾತ್ಮಕ ವಾದಂತಹ ಟ್ವೀಟ್ ಒಂದನ್ನು ಮಾಡಿದ್ದಾರೆ. ದೇಶದ ಜನರ ಬೆಂಬಲಕ್ಕೆ ಅವರು ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ.

ಮೆಕ್ಸಿಕೋದ ಸುಂದರಿ ಮಿಸ್ ಯುನಿವರ್ಸ್ ಆಗಿ ಆಯ್ಕೆ. ಭಾರತೀಯ ಸುಂದರಿ ಉಡುಪಿಯ ಆ್ಯಡ್ಲಿನ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.