9.5 ಕೋಟಿ ರೈತರಿಗೆ ಪಿಎಂ- ಕಿಸಾನ್ ಆರ್ಥಿಕ ಸಹಾಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ.

ನವದೆಹಲಿ: ಬರೋಬ್ಬರಿ 19000 ಕೋಟಿ ರೂಪಾಯಿ ಪಿಎಂ ಕಿಸಾನ್ ಆರ್ಥಿಕ ಸಹಾಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಮಾರು 9.5 ಕೋಟಿ ರೈತರಿಗೆ ಬಿಡುಗಡೆ ಮಾಡಿದ್ದಾರೆ.

9.5 ಕೋಟಿ ರೈತರಿಗೆ  ಪಿಎಂ- ಕಿಸಾನ್ ಆರ್ಥಿಕ ಸಹಾಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ.
ಇದು 8ನೇ ಕಂತು ಆಗಿದ್ದು, ಅತಿ ವರ್ಷ ಆರು ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಹಾಕಲಾಗುತ್ತಿತ್ತು. ಈ ಬಾರಿ 19 ಸಾವಿರ ಕೋಟಿ ಹಣವನ್ನು ರೈತರ ಖಾತೆಗೆ ನೇರವಾಗಿ ಹಂಚಲಾಗಿದೆ.
ಅರ್ಹ ಕೃಷಿ ಕುಟುಂಬಗಳಿಗೆ ಪ್ರತಿ ತಿಂಗಳಿಗೆ  ₹2000 ಗಳನ್ನು ಸರ್ಕಾರ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೀಡುತ್ತ ಬಂದಿದೆ. ಇದುವರೆಗೆ ಸರ್ಕಾರ ಸುಮಾರು 1. 15 ಲಕ್ಷ ಕೋಟಿ ಹಣವನ್ನು ರೈತರಿಗೆ ನೇರವಾಗಿ ಪಾವತಿ ಮಾಡಿತ್ತು. ಇದು

9.5 ಕೋಟಿ ರೈತರಿಗೆ  ಪಿಎಂ- ಕಿಸಾನ್ ಆರ್ಥಿಕ ಸಹಾಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ.
ಈಗ ಎಂಟನೇ ಕಂತ ಆಗಿದ್ದು ಆ ಮೂಲಕ ಎಂಟನೇ ಕಂತು ಕೂಡ ಯಶಸ್ವಿಯಾಗಿ ಬಿಡುಗಡೆಯಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.