ಟ್ಯಾಂಕರ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವು..!

ಉಪ್ಪಿನಂಗಡಿ : ಇಲ್ಲಿನ ನಟ್ಟಿಬೈಲು ಪೆಟ್ರೋಲ್ ಪಂಪು ಬಳಿ ಟ್ಯಾಂಕರ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ತಾಯಿ ಜೊತೆ ಇದ್ದ ಅದ್ವಿತ್ ಸಾವನಪ್ಪಿದ್ದಾರೆ.  ದ್ವಿಚಕ್ರ ವಾಹನದಲ್ಲಿ  ಅಂಗನವಾಡಿ ಕಾರ್ಯಕರ್ತೆ ಅನುರಾಧ ಇಬ್ಬರು ಮಕ್ಕಳಾದ ಅಶ್ವಿತ್ ಹಾಗೂ ಅದ್ವಿತ್ ನೊಂದಿಗೆ ಪ್ರಯಾಣಿಸುತ್ತಿದ್ದರು. ನಟ್ಟಿಬೈಲ್ ನಲ್ಲಿ  ಇವರು ಸಂಚರಿಸುತ್ತಿದ್ದ ವಾಹನಕ್ಕೆ  ಟ್ಯಾಂಕರ್ ಡಿಕ್ಕಿಯಾಗಿದೆ.  ಅದ್ವಿತ್ ಲಾರಿ ಚಕ್ರದಡಿಗೆ ಸಿಕ್ಕಿ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಅಶ್ವಿತ್  ಮತ್ತು ಅನುರಾಧ  ಗಂಭೀರ ಗಾಯಗೊಂಡಿದ್ದು ಆಸ್ವತ್ರೆಗೆ ದಾಖಲಿಸಲಾಗಿದೆ.

 

 

 

ನ್ಯೂಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.