ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜೊತೆ ಗಿನ ಮೈತ್ರಿ ನಮ್ಮನ್ನು ಮುಳುಗಿಸಿ ಹಾಕಿತು ಎಂದ ಭಾರತೀಯ ಕಮ್ಯುನಿಸ್ಟ್ ಪಕ್ಷ.
ಹುತಾತ್ಮರಾದ ಸೈನಿಕರ ಪ್ರತಿ ಕುಟುಂಬಕ್ಕೆ ಒಂದು ಕೋಟಿ ಕಾರ್ಯಕ್ರಮ ಮುಂದುವರಿಸುವುದಾಗಿ ಘೋಷಿಸಿದ ಆಮ್ ಆದ್ಮಿ ಸರ್ಕಾರ.
2.5 ಲಕ್ಷ ನೀಡಿದ ಪ್ರಕರಣ-- ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲೆ ಕೇಸು ದಾಖಲು.
ಮಹಾರಾಷ್ಟ್ರದಲ್ಲಿ ಉಂಟಾದ ಭೀಕರ ಅಗ್ನಿ ದುರಂತಕ್ಕೆ ರಾಸಾಯನಿಕ ಕಂಪೆನಿಯ 18ಮಂದಿ ಸಾವು.
ಯೋಗಿ ಆದಿತ್ಯನಾಥ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರದ ಮೋದಿ-ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ?
ಈ ಕಾರಣ ದಿಂದ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಮೇಲೆ ಬಿತ್ತು ಎಫ್‌ಐಆರ್!
ಮೂರು ವರ್ಷಗಳ ಹಿಂದೆಯೇ ಸತ್ತ ವ್ಯಕ್ತಿಗೂ ಲಸಿಕೆ ಹಾಕಲಾಗಿದೆ..!?
puc ತರಗತಿ ಬೋರ್ಡ್ ಪರೀಕ್ಷೆ ರದ್ದು..!? ವಿದ್ಯಾರ್ಥಿಗಳ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ ಎಂದ ಪಿಎಂ ನರೇಂದ್ರ ಮೋದಿ .
ಮನೆ ಅಡಿಗೆ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡದೆ ,ವಾಣಿಜ್ಯ ಗ್ಯಾಸ್ ಬೆಲೆಯಲ್ಲಿ 122 ರೂ. ಇಳಿಕೆ ಮಾಡಿದ ಕಂಪನಿಗಳು.