ಮಹಾರಾಷ್ಟ್ರದಲ್ಲಿ ಕೊರೋನಾ ಗೆದ್ದ 103 ವರ್ಷದ ವ್ಯಕ್ತಿ!

ಪಲ್ಗರ್: ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುವ ಸುದ್ದಿಯೊಂದು ಹೊರಬಂದಿದೆ. ಮಹಾರಾಷ್ಟ್ರದ ಪಲ್ಗರ್ ಎಂಬ ಪ್ರದೇಶದಲ್ಲಿ 103 ವರ್ಷದ ಹಿರಿಯ ವ್ಯಕ್ತಿ ಕೋರೋಣ ವನ್ನು ಗೆದ್ದಿದ್ದಾರೆ.

 ಶಾಮರಾವ್ ಈಗಲೇ ಎಂಬ ವ್ಯಕ್ತಿ ಕೋರೋಣ ವನ್ನು ತನ್ನ 103ನೇ ವರ್ಷದಲ್ಲಿ ಜೈಸಿದ ವ್ಯಕ್ತಿ. ಆ ವ್ಯಕ್ತಿ ಎಲ್ಲ ವೈದ್ಯಕೀಯ ಸಲಹೆಗಳಿಗೆ ಅದ್ಭುತವಾಗಿ  ಸ್ಪಂದಿಸುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಜಿಲ್ಲಾ ಕಲೆಕ್ಟರ್ ಡಾಕ್ಟರ್ ಮಾಣಿಕ್ ಗುರು ಸರ್ 103 ವರ್ಷದ ವ್ಯಕ್ತಿಯನ್ನು ಅಭಿನಂದಿಸಿದ್ದು ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಗೆದ್ದ 103 ವರ್ಷದ ವ್ಯಕ್ತಿ!ಕೋರೋಣ ವನ್ನು ಧೈರ್ಯ ಮತ್ತು  ಸ್ಪಂದನೆ ಮೂಲಕ ಗೆಲ್ಲಬಹುದು ಎಂದು ನೂರ  ವರ್ಷದ ಅಧಿಕವಿರುವ ವ್ಯಕ್ತಿ ತೋರಿಸಿದ್ದಾರೆ. ಕೊರೋನಾ ವಿಷಯದಲ್ಲಿ ಭಯಭೀತರಾಗುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ಅಗತ್ಯವಿದೆ ಎಂಬುದನ್ನು ಈ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.