"ಕೃಷ್ಣ ಲೀಲೆ' -2021 ಫಲಿತಾಂಶ ಪ್ರಕಟ.

ಟ್ರೂ ನ್ಯೂಸ್, ವಂಶ ಪತ್ರಿಕೆಯ  ಸಂಯೋಗದಲ್ಲಿ ನಡೆದ ಕೃಷ್ಣ ಲೀಲೆ ಸ್ಪರ್ಧೆಯು 5 ವರ್ಷದ ಮಕ್ಕಳಿಗೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಸಾವಿರಾರು ಭಾವಚಿತ್ರಗಳು ಬಂದಿದ್ದು. ಆಯ್ದ ಭಾವಚಿತ್ರಗಳನ್ನು Facebook ಮತ್ತು Instagram ಅಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಅತೀ ಹೆಚ್ಚು ಲೈಕ್ ನೀಡಿ ಭಾವಚಿತ್ರಗಳಿಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಜನರೇ ನೀಡಿದ್ದಾರೆ.

rlt

ಇದರಲ್ಲಿ Dhruthi Attavar ಇವರು Instagram ನಲ್ಲಿ 3453 ಲೈಕ್ ಹಾಗೂ Facebook ನಲ್ಲಿ  218 ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ದ್ವಿತೀಯ ಸ್ಥಾನವನ್ನು Ahan Udupi ಇವರು ಪಡೆದುಕೊಂಡಿದ್ದಾರೆ ಇವರಿಗೆ  Instagram ಅಲ್ಲಿ 2167ಲೈಕ್ ಮತ್ತು Facebook ಅಲ್ಲಿ  462  ಪಡೆದಿದ್ದಾರೆ. ತೃತೀಯ ಬಹುಮಾನವನ್ನು Shreeya polali ಪಡೆದಿದ್ದಾರೆ ಇವರು Instagram ನಲ್ಲಿ 846 ಲೈಕ್ ಹಾಗೂ Facebook  ನಲ್ಲಿ 293 ಲೈಕ್ ಗಳನ್ನು ಪಡೆದಿದ್ದಾರೆ.  
ಬಹುಮಾನವನ್ನು ಪಡೆದ ಎಲ್ಲಾ ಮಕ್ಕಳಿಗೂ true news Kannada ಹಾಗೂ ವಂಶ ಪತ್ರಿಕೆಯಿಂದ ಅಭಿನಂದನೆಗಳು ಮತ್ತು ಭಾಗವಹಿಸಿ ಮಕ್ಕಳಿಗೂ ಹೃತ್ಪೂರ್ವಕ ಅಭಿನಂದನೆಗಳು.

ಒಂದು ಪೊಸ್ಟ್ ಗೆ ಜನರು ಸ್ಪಂದಿಸಿದ ರೀತಿ ಗೆ, ಪ್ರೀತಿಗೆ ಧನ್ಯವಾದ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.