ಬಹುಮಾನ ಪಡೆದವರು ಯಾರು? ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಟ್ರೂ ನ್ಯೂಸ್ ಕನ್ನಡ ಹಾಗೂ ವಂಸ ಪತ್ರಿಕೆ ಆಯೋಜನೆಯಲ್ಲಿ ನಡೆದಂತ ಕೃಷ್ಣ ಲೀಲೆ ಐದು ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ಹಲವಾರು ಮಕ್ಕಳ ಭಾವಚಿತ್ರಗಳು ಬಂದಿದ್ದು ಅದರಲ್ಲಿ ಆಯ್ತಾ ಭಾವಚಿತ್ರಗಳನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಲಾಗಿದೆ . ಇದರಲ್ಲಿ ಅತಿ ಹೆಚ್ಚು ಲೈಕ್ಸ್ ಬಂದ ಭಾವಚಿತ್ರವನ್ನು ಆಯ್ಕೆ ಮಾಡಿ ಅದರಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ನೀಡಲಾಗಿದೆ.


ಇನ್ನು ಪ್ರಥಮ ಸ್ಥಾನವನ್ನು ದೃತಿ ಅತ್ತವರ್ ಪಡೆದುಕೊಂಡಿದ್ದು. ಇವರ ತಂದೆ ತಾಯಿ ರಶ್ಮಿ ಅತ್ತವರ್ ಹಾಗೂ ಅಕ್ಷಿತ ಅತ್ತವರ್  ಪ್ರೀತಿಯ ಮಗಳಾದ ಧೃತಿ ಅತ್ತವರ್ ಇವರು 23/3/2020ರಂದು ಅತ್ತವರ್ ನಲ್ಲಿ ಜನಿಸಿದಂತಹ ಮಗು ಯಾವುದೇ ಒಂದು ವಸ್ತುವನ್ನು ಕಂಡರೆ ಬಹಳ ಆಸಕ್ತಿಯಿಂದ ಅದನ್ನು ಪರಿಶೀಲಿಸುತ್ತಾಳೆ. ಇವಳಿಗೆ  ಐಸ್ ಕ್ರೀಮ್ ಚಾಕ್ಲೇಟ್ ಅಂತ ಹೇಳಿದ್ರೆ ತುಂಬಾನೇ ಇಷ್ಟ. ಹಾಗೂ ಅವರಿಗೆ ಈ ಕಾಂಪಿಟಿಶನ್ ಗೊತ್ತಾದದ್ದು ಇವರ ಸ್ನೇಹಿತರಿಂದ. ಈ ಫೋಟೋವನ್ನು ಇವರು ಸ್ಟುಡಿಯೋಗೆ ಹೋಗಿ ತೆಗೆದಿದ್ದಾರೆ. ಈ ಫೋಟೋ ತೆಗೆದ ಚಿತ್ರ ಗ್ರಾಹಕ ತಿಲಕ್ . ಇದು ಆ ಮಗುವಿನ ಬಗ್ಗಿನ ಒಂದು ಪುಟ್ಟ ಮಾಹಿತಿ.

Dhruthi attavar

ಹಾಗೇನೆ ದ್ವಿತೀಯ ಸ್ಥಾನವನ್ನು ಪಡೆದಂತಹ ಅಹನ್ . 6/10/2020 ರಂದು ಉಡುಪಿಯ ಬಿಆರ್ ಲೈಫ್ ಹಾಸ್ಪಿಟಲ್ ನಲ್ಲಿ ಹುಟ್ಟಿದ ಮಗು ಇವನಿಗೆ ಎಲ್ಲದರಲ್ಲೂ ಕೂಡ ಆಸಕ್ತಿ ಹೆಚ್ಚು ಅದರಲ್ಲೂ ಆಕ್ಟಿಂಗ್ ಅಂತ ಬಂದರೆ ತುಂಬಾನೇ ಇಷ್ಟ ಹಾಗೂ ಆಸಕ್ತಿ.  ಇವನಿಗೆ ಸೆಲ್ಫಿ ತೆಗೆಯುವುದು ಆಗಿರಬಹುದು ಹಾಗೂ ಯಾವುದಾದರೂ ಒಂದು ಸಾಂಗ್ ಹಾಕಿದ್ರೆ ಕುಣಿಯುವುದು  ಇಷ್ಟ. ಇವರಿಗೆ ಈ ಸ್ಪರ್ಧೆ ತಿಳಿದದ್ದು ಸಾಮಾಜಿಕ ಜಾಲತಾಣದಲ್ಲಿ.  ಹಾಗೂ ಇವರು ಫೋಟೋವನ್ನು ತಮ್ಮ ಸ್ನೇಹಿತರಾದ ಸಂತೋಷ್ ಕೊಕ್ಕರ್ಣೆ ಇವರಿಂದ ಫೋಟೋವನ್ನು ಪಾರ್ಕಿನಲ್ಲಿ ತೆಗೆದದ್ದು. ಇದು ದ್ವಿತೀಯ ಸ್ಥಾನವನ್ನು ಪಡೆದ ಅಹಂನ್ ಕುರಿತಾಗಿ ಒಂದಿಷ್ಟು ಸಣ್ಣ ಮಾಹಿತಿ.

 Aahan

ತೃತೀಯ ಸ್ಥಾನವನ್ನು ಪಡೆದ  ಶ್ರೇಯಾ 1/05/2020 ರಂದು ಮಂಗಳೂರಿನಲ್ಲಿ ಜನಿಸಿ ಇವರು ಧನಂಜಯ ಮತ್ತು ಕಾವ್ಯ ದಂಪತಿಗಳ ಮುದ್ದಿನ ಮಗಳಾದ  ಶ್ರೀಯಾ ಇವರಿಗೆ ಆಟ ಆಡುವುದು ಎಂದರೆ ಆಸಕ್ತಿ ಹೆಚ್ಚು ಅದರಲ್ಲೂ ಡ್ಯಾನ್ಸ್ ಎಂದರೆ ಇಷ್ಟ. ಇವಳಿಗೆ ಐಸ್ ಕ್ರೀಮ್ ಚಾಕ್ಲೇಟ್  ಎಂದರೆ ಇಷ್ಟ. ಇವರು ಭಾವಚಿತ್ರವನ್ನು  ತಮ್ಮ ಮೊಬೈಲ್ನಲ್ಲಿ ತೆಗೆದರು. ಇದು ತೃತೀಯ ಸ್ಥಾನವನ್ನು ಪಡೆದ ಶ್ರೇಯಾ ಇವರ ಬಗ್ಗೆ ಒಂದಿಷ್ಟು ಸಣ್ಣ ಮಾಹಿತಿ.

Shreeya

ಬಹುಮಾನಕ್ಕಿಂತ ಭಾಗವಹಿಸುದು ಮುಖ್ಯ ಎಲ್ಲರಿಗೂ  ಟ್ರೂ ನ್ಯೂಸ್ ಕನ್ನಡ ಮತ್ತು ವಂಶ ಪತ್ರಿಕೆಯಿಂದ ಅಭಿನಂದನೆಗಳು ಮತ್ತು ಧನ್ಯವಾದಗಳು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.