ಐಪಿಎಲ್ 2021ರ ಅಧಿಕೃತ ವೇಳಾಪಟ್ಟಿ ಬಿಡುಗಡೆ, ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿಗೆ ಹಾಲಿ ಚಾಂಪಿಯನ್ಸ್ ಎದುರಾಳಿ

CRICKET

ಬೆಂಗಳೂರು: ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ 14ನೇ ಆವೃತ್ತಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಬಾಯ್ಸ್ ಸವಾಲ್ ಎದುರಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಅಧಿಕೃತ ಘೋಷಣೆ ಮಾಡಿದೆ.

1


ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಮೇ 30ರಂದು ಪ್ಲೇಆಫ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ.ಈ ಋತುವಿನಲ್ಲಿ ಎಲ್ಲಾ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ಆಡಲಿದ್ದು ಮಧ್ಯಾಹ್ನ ಆಟಗಳು ಮಧ್ಯಾಹ್ನ 3:30 ಆರಂಭವಾಗುತ್ತವೆ, ಸಂಜೆ ಆಟಗಳು 7:30 ಪ್ರಾರಂಭವಾಗುತ್ತವೆ.

2

ಐಪಿಎಲ್ 2021ರ ಪೂರ್ಣ ವೇಳಾಪಟ್ಟಿ -
ಏಪ್ರಿಲ್ 9, ಶುಕ್ರವಾರ ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಚೆನ್ನೈ
ಏಪ್ರಿಲ್ 10, ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಮುಂಬೈ
ಏಪ್ರಿಲ್ 11, ಭಾನುವಾರ ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ 7:30 PM ಚೆನ್ನೈ
ಏಪ್ರಿಲ್ 12, ಸೋಮವಾರ ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ 7:30 PM ಮುಂಬೈ
ಏಪ್ರಿಲ್ 13, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ 7:30 PM ಚೆನ್ನೈ
ಏಪ್ರಿಲ್ 14, ಬುಧವಾರ ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಚೆನ್ನೈ
ಏಪ್ರಿಲ್ 15, ಗುರುವಾರ ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಮುಂಬೈ
ಏಪ್ರಿಲ್ 16, ಶುಕ್ರವಾರ ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಮುಂಬೈ
ಏಪ್ರಿಲ್ 17, ಶನಿವಾರ ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್ 7:30 PM ಚೆನ್ನೈ
ಏಪ್ರಿಲ್ 18, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ 3:30 PM ಚೆನ್ನೈ
ಏಪ್ರಿಲ್ 18, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ 7:30 PM ಮುಂಬೈ
ಏಪ್ರಿಲ್ 19, ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ 7:30 PM ಮುಂಬೈ
ಏಪ್ರಿಲ್ 20, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ 7:30 PM ಚೆನ್ನೈ
ಏಪ್ರಿಲ್ 21, ಬುಧವಾರ ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ 3:30 PM ಚೆನ್ನೈ
ಏಪ್ರಿಲ್ 21, ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಮುಂಬೈ
ಏಪ್ರಿಲ್ 22, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ 7:30 PM ಮುಂಬೈ
ಏಪ್ರಿಲ್ 23, ಶುಕ್ರವಾರ ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ 7:30 PM ಚೆನ್ನೈ
ಏಪ್ರಿಲ್ 24, ಶನಿವಾರ ರಾಜಸ್ಥಾನ್ ರಾಯಲ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7:30 PM ಮುಂಬೈ
ಏಪ್ರಿಲ್ 25, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 3:30 PM ಮುಂಬೈ
ಏಪ್ರಿಲ್ 25, ಭಾನುವಾರ ಸನ್ ರೈಸರ್ಸ್ ಹೈದರಾಬಾದ್ vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಚೆನ್ನೈ
ಏಪ್ರಿಲ್ 26, ಸೋಮವಾರ ಪಂಜಾಬ್ ಕಿಂಗ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7:30 PM ಅಹಮದಾಬಾದ್
ಏಪ್ರಿಲ್ 27, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಅಹಮದಾಬಾದ್
ಏಪ್ರಿಲ್ 28, ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ 7:30 PM ಡೆಲ್ಲಿ
ಏಪ್ರಿಲ್ 29, ಗುರುವಾರ ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ 3:30 PM ಡೆಲ್ಲಿ
ಏಪ್ರಿಲ್ 29, ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7:30 PM ಅಹಮದಾಬಾದ್
ಏಪ್ರಿಲ್ 30, ಶುಕ್ರವಾರ ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಅಹಮದಾಬಾದ್
ಮೇ 1, ಶನಿವಾರ ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಡೆಲ್ಲಿ
ಮೇ 2, ಭಾನುವಾರ ರಾಜಸ್ಥಾನರಾಯಲ್ಸ್ vs ಸನ್ ರೈಸರ್ಸ್ ಹೈದರಾಬಾದ್ 3:30 PM ದೆಹಲಿ
ಮೇ 2, ಭಾನುವಾರ ಪಂಜಾಬ್ ಕಿಂಗ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ 7:30 PM ಅಹಮದಾಬಾದ್
ಮೇ 3, ಸೋಮವಾರ ಕೋಲ್ಕೊತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ಅಹಮದಾಬಾದ್
ಮೇ 4, ಮಂಗಳವಾರ ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ 7.30 PM ಡೆಲ್ಲಿ
ಮೇ 5, ಬುಧವಾರ ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7.30 PM ದೆಹಲಿ
ಮೇ 6, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ 7.30 PM ಅಹಮದಾಬಾದ್
ಮೇ 7, ಶುಕ್ರವಾರ ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ 7.30 PM ದೆಹಲಿ
ಮೇ 8, ಶನಿವಾರ ಕೋಲ್ಕೊತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 3.30 PM ಅಹಮದಾಬಾದ್
ಮೇ 8, ಶನಿವಾರ ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ 7.30 PM ದೆಹಲಿ
ಮೇ 9, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ 3.30 PM ಬೆಂಗಳೂರು
ಮೇ 9, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ 7.30 PM ಕೋಲ್ಕತ್ತಾ
ಮೇ 10, ಸೋಮವಾರ ಮುಂಬೈ ಇಂಡಿಯನ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7.30 PM ಬೆಂಗಳೂರು
ಮೇ 11, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ 7.30 PM ಕೋಲ್ಕತ್ತಾ
ಮೇ 12, ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕೊತಾ ನೈಟ್ ರೈಡರ್ಸ್ 7.30 PM ಬೆಂಗಳೂರು
ಮೇ 13, ಗುರುವಾರ ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ 3.30 PM ಬೆಂಗಳೂರು
ಮೇ 13, ಗುರುವಾರ ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ 7.30 PM ಕೋಲ್ಕತ್ತಾ
ಮೇ 14, ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ 7.30 PM ಕೋಲ್ಕತ್ತಾ
ಮೇ 15, ಶನಿವಾರ ಕೋಲ್ಕೊತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ 7.30 PM ಬೆಂಗಳೂರು
ಮೇ 16, ಭಾನುವಾರ ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 3.30 PM ಕೋಲ್ಕತ್ತಾ
ಮೇ 16, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ 7.30 PM ಬೆಂಗಳೂರು
ಮೇ 17, ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್ 7.30 PM ಕೋಲ್ಕತ್ತಾ
ಮೇ 18, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್ 3.30 PM ಬೆಂಗಳೂರು
ಮೇ 19, ಬುಧವಾರ ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ 3.30 PM ಬೆಂಗಳೂರು
ಮೇ 20, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ 7.30 PM ಕೋಲ್ಕತ್ತಾ
ಮೇ 21, ಶುಕ್ರವಾರ ಕೋಲ್ಕೊತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ 3.30 PM ಬೆಂಗಳೂರು
ಮೇ 21, ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 7.30 PM ಕೋಲ್ಕತ್ತಾ
ಮೇ 22, ಶನಿವಾರ ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ 7.30 PM ಬೆಂಗಳೂರು
ಮೇ 23, ಭಾನುವಾರ ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 3.30 PM ಕೋಲ್ಕತ್ತಾ
ಮೇ 23, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ 7.30 PM ಕೋಲ್ಕತ್ತಾ
ಮೇ 25, ಮಂಗಳವಾರ QULIFIER 1  7.30 PM ಅಹಮದಾಬಾದ್
ಮೇ 26, ಬುಧವಾರ ಎಲಿಮಿನೇಟರ್ 7.30 PM ಅಹಮದಾಬಾದ್
ಮೇ 28, ಶುಕ್ರವಾರ QULIFIER 2 7.30 PM ಅಹಮದಾಬಾದ್
ಮೇ 30, ಭಾನುವಾರ FINAL 7.30 PM ಅಹಮದಾಬಾದ್


ಸ್ಪೋರ್ಟ್ಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.