about-us

About Us

true news ಅಂದ್ರೆ ಸತ್ಯ ಸುದ್ದಿ.. ಒಂದು ಸತ್ಯವಾದ‌ ಸುದ್ದಿ ಸಮಾಜವನ್ನೇ ಬದಲಾಯಿಸುತ್ತೆ. ಸುದ್ದಿಯನ್ನು ತಿರುಚದೆ, ಸತ್ಯವನ್ನಷ್ಟೇ ಹೇಳೋದು ನಮ್ಮ ಉದ್ದೇಶ.

true-news

true-news

true news ಯಾವುದೇ ರಾಜಕೀಯ ಪಕ್ಷದ ಮುಖವಾಣಿಯಲ್ಲ, ಸತ್ಯ ಹೇಳೋದಕ್ಕೆ ಯಾರ ಭಯವೂ ನಮಗಿಲ್ಲ.. ಉತ್ತಮ ಭವಿಷ್ಯದ ಭರವಸೆಯೊಂದಿಗೆ‌ true news ‌ನ್ನು‌ ನಿಮ್ಮ ಕೈಗಿಟ್ಟಿದ್ದೇವೆ. ಸುದ್ದಿ ಮಾಧ್ಯಮ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸೋಕೆ ನಾವು ಹೊರಟಿದ್ದೇವೆ. ವೆಬ್ ಸೈಟ್ ಜೊತೆ ಜೊತೆಗೆ ಸುದ್ದಿ ವಾಹಿನಿ‌ ಕೂಡ ಅತೀ ಶೀಘ್ರದಲ್ಲಿಯೇ ನಿಮ್ಮ ಮನೆ ಮನ ತಲುಪಲಿದೆ. ಇದು ಪತ್ರಕರ್ತರೇ ಕಟ್ಟುತ್ತಿರುವ ಮಾಧ್ಯಮ ಸಂಸ್ಥೆ..