45ನೇ ವಸಂತಕ್ಕೆ ಕಾಲಿಟ್ಟ ವಿಶ್ವ ಸುಂದರಿ ಸುಸ್ಮಿತಾ ಸೇನ್ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದೇನು ಗೊತ್ತೆ?

ವಿಶ್ವ ಸುಂದರಿ ಸುಶ್ಮಿತಾ ಸೇನ್ 45 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ಇನಲ್ಲಿ ವಿಶೇಷ ಪೋಸ್ಟನ್ನು ಮಾಡಿದ್ದು ಅದರಲ್ಲಿ ಒಂದು ಮಹತ್ವದ ಸಂಗತಿಯನ್ನು ತಿಳಿಸಿದ್ದಾರೆ. ಹೊರಗಡೆ ಪ್ರಪಂಚಕ್ಕೆ ಅವರು ಸಂತೋಷವಾಗಿದ್ದಾರೆ ಎಂದು ತಿಳಿಯಬಹುದಾದರೂ, ಅವರ ಮನಸ್ಸಿನಲ್ಲಿ ಕೆಲವೊಂದು ಬೇಸರಗಳು ಇದೆಯಂತೆ.

45ನೇ ವಸಂತಕ್ಕೆ ಕಾಲಿಟ್ಟ ವಿಶ್ವ ಸುಂದರಿ ಸುಸ್ಮಿತಾ ಸೇನ್ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದೇನು ಗೊತ್ತೆ?
ತನ್ನ ಅಭಿಮಾನಿಗಳಿಗೆ ಈ ಪೋಸ್ಟ್ ಅನ್ನು ಹಾಕಿರುವ ವಿಶ್ವ ಸುಂದರಿ, ಎಲ್ಲಾ ಸಂದರ್ಭಗಳಲ್ಲಿ ಪೋಸಿಟಿವ್ ಹಾಗಿರಲು ಸಾಧ್ಯವೇ ಇಲ್ಲ. ಕೆಲವು ಸಂದರ್ಭದಲ್ಲಿ ನನ್ನ ಆಯ್ಕೆಯಲ್ಲಿ ನಾನು ಎಡವಿದ್ದೇವೆ. ಅದು ನನ್ನನ್ನು ಬಹಳಷ್ಟು ನೋವು ಅನುಭವಿಸುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

45ನೇ ವಸಂತಕ್ಕೆ ಕಾಲಿಟ್ಟ ವಿಶ್ವ ಸುಂದರಿ ಸುಸ್ಮಿತಾ ಸೇನ್ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದೇನು ಗೊತ್ತೆ?
1994 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಜೈಸಿದ ಸುಶ್ಮಿತಾ ಸೇನ್ ಇದುವರೆಗೆ ಮದುವೆಯಾಗಿಲ್ಲ. ಆದರೆ ಮಕ್ಕಳನ್ನು ದತ್ತು ಪಡೆದು ಆ ಮಕ್ಕಳನ್ನು ಮಾದರಿಯಾಗಿ ಸಾಕುತ್ತಿದ್ದಾರೆ. ನಂತರದ ದಿನಗಳಲ್ಲಿ ಹಲವಾರು ಹಿಟ್ ಫಿಲಂ ಗಳನ್ನು ನೀಡಿರುವ ಸುಶ್ಮಿತಾ ಸೇನ್ ತನ್ನ ಅಪೂರ್ವ ನಟನ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಮಕ್ಕಳನ್ನು ದತ್ತು ಪಡೆದು ಅವರನ್ನು ಹೇಗೆ ಬೆಳೆಸಬೇಕು ಎಂಬ ಅಂಶ ಇಂದಿಗೂ ಅವರ ಅಭಿಮಾನಿಗಳಿಗೆ ಒಂದು ಮಾದರಿಯ ಸಂಕೇತವಾಗಿದೆ.

45ನೇ ವಸಂತಕ್ಕೆ ಕಾಲಿಟ್ಟ ವಿಶ್ವ ಸುಂದರಿ ಸುಸ್ಮಿತಾ ಸೇನ್ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದೇನು ಗೊತ್ತೆ?

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.